SRS ಪ್ಯಾಕೇರ್ಸ್ ಅಂಡ್ ಮೊವೆರ್ಸ್

ಮನೆ ಶಿಫ್ಟ್ ಮಾಡುವುದು ಇವಾಗ ತುಂಬಾ ಸುಲಭ ಬೆಂಗಳೂರಿಗರೇ ನೀವು ಮನೆ ಶಿಫ್ಟ್ ಮಾಡಬೇಕೆ ? ಚಿಂತೆ ಬಿಡಿ SRS ಪ್ಯಾಕೇರ್ಸ್ ಅಂಡ್ ಮೊವೆರ್ಸ್ ನಿಮಗೋಸ್ಕರನೇ ಇದೆ, ಒಂದು ಕರೆ ಮಾಡಿ ನಿಶ್ಚಿಂತೆಯಿಂದ ಇರಿ, ಎಲ್ಲವನ್ನು ನಾವು ನೋಡಿಕೊಳ್ಳುತ್ತೇವೆ. ಅತಿ ಕಡಿಮೆ ಬೆಲೆಯಲ್ಲಿ ಸುರಕ್ಷಿತವಾಗಿ ನಿಮ್ಮ ಮನೆ ವರ್ಗಾಯಿಸುವುದು ನಮ್ಮ ಹೊಣೆ
ಪ್ಯಾಕ್ ಮಾಡುವುದರಿಂದ ಹಿಡಿದು ನಿಮ್ಮ ಹೊಸ ಮನೆಗೆ ತಲುಪಿಸಿ ಎಲ್ಲವನ್ನ ನೀಟಾಗಿ ಜೋಡಣೆ ಮಾಡುವವರೆಗೆ ಎಲ್ಲ ಜವಾಬ್ದಾರಿ SRS ವಹಿಸಿಕೊಳ್ಳುತ್ತೆ. ಮತ್ತೆ ಇನ್ನೇಕೆ ಚಿಂತೆ ಹೊಸ ಮನೆಗೆ ಖುಷಿಯಿಂದ ಪಾದಾರ್ಪಣೆ ಮಾಡಿ.
ಇದರ ಜೊತೆಗೆ ದೇಶದ ಯಾವುದೇ ಮೂಲೆಗೆ ಬೇಕಾದರೂ ನಾವು ನಿಮ್ಮ ವಸ್ತುಗಳನ್ನು ವರ್ಗಾಯಿಸುತ್ತೆವೇ .
ಮನೆ ಶಿಫ್ಟ್ ಮಾಡುವುದು, ವಾಹನ ಶಿಫ್ಟ್ ಮಾಡುವುದು, ಆಫೀಸ್ ಶಿಫ್ಟ್ ಮಾಡುವುದು ಈ ಎಲ್ಲ ಸೇವೆಯನ್ನು SRS ಪ್ಯಾಕರ್ಸ್ ಅಂಡ್ ಮೊವೆರ್ಸ್ ಕೊಡುತ್ತಿದೆ
ಕರೆ ಮಾಡಿ ಅಥವಾ ಈ ಕೆಳಗಡೆ ಫಾರಂ ತುಂಬಿ ಉಚಿತ ಕೊಟೇಶನ ತಗೊಳ್ಳಿ